ನನ್ನ ಪುಟ್ಟ ಪರಿಚಯ

ನಮಸ್ತೆ ಸ್ನೇಹಿತರೆ,

ನನ್ನ ಹೆಸರು ರುಕ್ಮಿಣಿ ನಾಗಣ್ಣವರ ಊರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಎನ್ನುವ ಕುಗ್ರಾಮ. ಮೂಲತಃ ನಾನು ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದು ನಂತರ ಬಿ. ಬಿ. ಎ ಪದವಿ ಪೂರ್ಣಗೊಳಿಸಿ ಸದ್ಯಕ್ಕೆ ಎಮ್. ಎಸ್. ಡಬ್ಲೂ ಅಭ್ಯಸಿಸುತ್ತಿದ್ದು, ತದಾದ ನಂತರ ನನ್ನನ್ನು ನಾನು ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದಿರುವೆನು. ನನ್ನ ಜೀವನದ ಅನುಭವಗಳೇ ಈ ರೀತಿಯ ತಿರುಗಳಿಗೆ ಕಾರಣ. ಮನದಿ ಮಿಡಿಯುವ ಸಾವಿರ ಭಾವನೆಗಳನ್ನು, ಸಮಾಜದಲ್ಲಿ ಕಂಡ ನೈಜತೆಗಳನ್ನು, ಅಲ್ಲಿ ಇಲ್ಲಿ ಹೆಕ್ಕಿದ ಅನುಭವಗಳನ್ನು ಬಿತ್ತರಿಸುವುದು ಮತ್ತು ಮನದ ಸಂತಸಕ್ಕಾಗಿ ಒಂದಿಷ್ಟು ಗೀಚುವುದು ನನ್ನ ಹವ್ಯಾಸ.

ನನ್ನ ಈ ಬರಹಗಳ ಲೋಕಕ್ಕೆ ನಿಮಗೆ ಆದರದ ಸ್ವಾಗತ. ಬನ್ನಿ ಓದಿರಿ, ಓದಿದ ನಿಮ್ಮ ಮಸ್ತಕ ತಣಿದರೆ ನಿಮ್ಮ ಅನಿಸಿಕೆಗಳನ್ನು , ನಿಮ್ಮ ಸಂತಸ, ಮನದ ಭಾವ, ನಿಮ್ಮ ಅನುಭವ ಏನಿದ್ದರೂ ಇಲ್ಲಿ ಹಂಚಿಕೊಳ್ಳಿ.  ಚುಕ್ಕಿ ಚಂದ್ರಮನ ನೀಲಾಗಸದಲಿ ನಿಮ್ಮ ಪ್ರತಿಯೆಗಳನ್ನು ಚುಕ್ಕಿಯಂತೆ ಶೃಂಗರಿಸುವುದಕ್ಕೆ ನನ್ನ ಬ್ಲಾಗ್ ಸದಾ ಸಿದ್ಧ. ನೆನಪಿರಲಿ ನಿಮ್ಮ ಪ್ರತಿಕ್ರಿಯೆಗಳು ನನಗೆ ತುಂಬ ಅಮೂಲ್ಯವಾದವುಗಳು. ನನ್ನ ಲೇಖನಗಳನ್ನು ಓದಿ, ತಪ್ಪಿದ್ದಲ್ಲಿ ಕಿವಿ ಹಿಂಡಿ ತಿದ್ದಿ ತೀಡಿ ನನ್ನ ಬರಗಳನ್ನು ಬೆಳೆಸಿ.

ನಿಮ್ಮ ಮನೆಮಗಳು
ರುಕ್ಮಿಣಿ ಎನ್.

Advertisements
2 ಟಿಪ್ಪಣಿಗಳು

2 thoughts on “ನನ್ನ ಪುಟ್ಟ ಪರಿಚಯ

  1. shubhavagali ಕನ್ನಡನಾಡಿಗೆ ನಾನು ಸಲ್ಲಿಸುವ ಪ್ರತಿಯೊಂದು ಚಿಕ್ಕ ಸೇವೆಯು ನನ್ನ ಕನ್ನಡನಾಡಿನ-ಕನ್ನಡದ ಬೆಳವಣಿಗೆ ಎಂದೇ ಬವಿಸುತೇನೆ – ಕನ್ನಡ-ಕರ್ನಾಟಕ-ಕನ್ನಡಿಗರ ಸೇವೆಗೆ ಸದಾ ನಿಮ್ಮ ಸಂಪರ್ಕದಲ್ಲಿ – ನಿಮ್ಮ ಮನೆಯ -ಮನದ ಕನ್ನಡದ ಯುವಕ ನಂದಿ ಜೆ. ಹೂವಿನಹೊಳೆ ,ಜಂಗಮವಾಣಿ :೮೦೮೮೦೮೧೦೦೮

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s